Although guidelines will be relaxed in the green zones from tomorrow, we request you to still maintain social distancing and stay at home, whether in the green zone or outside. 1/4
                        
                        
                        
                        
                                                    
                            
                                                
                    
                    
                                    
                    
                        
                        
                        2/4 Please educate and clarify facts for everyone around you. The pandemic is not at the end yet. Do co-operate. Prevention of   #Covid19 is the best option we have.
                        
                        
                        
                        
                                                    
                            
                                                
                    
                    
                                    
                    
                        
                        
                        3/4 ರಾಜ್ಯದಲ್ಲಿ ನಾಳೆಯಿಂದ ಹಸಿರು ವಲಯಗಳಿಗೆ ಮಾತ್ರ ಅನ್ವಯವಾಗುವಂತೆ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿ ಮಾರ್ಗಸೂಚಿ ಹೊರಡಿಸಿದ್ದರೂ, ಎಲ್ಲರೂ ವ್ಯಕ್ತಿಗತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯಲ್ಲೇ ಇರಬೇಕು. ಈ ನಿಯಮ ಹಸಿರು ವಲಯವೂ ಸೇರಿದಂತೆ ಇತರ ವಲಯಕ್ಕೂ ಅನ್ವಯ. ಈ ಸಂಬಂಧ ನೆರೆಹೊರೆಯವರಿಗೆಲ್ಲರಿಗೂ ಸರಿಯಾದ ಮಾಹಿತಿ ತಿಳಿಸೋಣ.
                        
                        
                        
                        
                                                    
                            
                                                
                    
                    
                                    
                    
                        
                        
                        4/4   #ಕೋವಿಡ್19 ವಿರುದ್ಧದ ಹೋರಾಟ ಇನ್ನೂ ಮುಂದುವರೆದಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗ. ಇದಕ್ಕಾಗಿ ಎಲ್ಲರೂ ಸಹಕರಿಸಿ.
                        
                        
                        
                        
                                                    
                            
                                                
                    
                    
                
                 
                         Read on Twitter
Read on Twitter 
                                         
                                         
                                         
                                         
                                         
                                         
                                         
                                         
                                         
                                         
                                         
                                         
                                         
                                         
                                     
                                    